Home News ಸಿ.ಟಿ.ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ : ಸಿದ್ದರಾಮಯ್ಯು

ಸಿ.ಟಿ.ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ : ಸಿದ್ದರಾಮಯ್ಯು

ಚಿಕ್ಕಮಗಳೂರು : M.L.A ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಬಹಳ ಕಡೆ ಆಹ್ವಾನ ಇದೆ, ನಾನಿನ್ನೂ ತೀರ್ಮಾನ ಮಾಡಿಲ್ಲ ಬಾದಾಮಿಯವರು ಇಲ್ಲೇ ನಿಲ್ಲಬೇಕು ಎಂದು ಒತ್ತಾಯ ಮಾಡ್ತಿದ್ದಾರೆ ಕೋಲಾರ, ಚಿಕ್ಕಮಗಳೂರು, ವರುಣಾದವರು ಹೇಳ್ತಿದ್ದಾರೆ ಬಹಳ ಕಡೆ ಕರೆಯುತ್ತಿದ್ದಾರೆ, ನೋಡೋಣ ಅಂತಿಮವಾಗಿ ಜನ-ಪಕ್ಷ ಏನು ಹೇಳ್ತಾರೋ ನೋಡೋಣ, ಸಿ.ಟಿ.ರವಿಯದ್ದು ಬರೀ ಸುಳ್ಳಿನ ಆರೋಪ ಸಿ.ಟಿ.ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದು ಹೇಳಿದ್ದಾರೆ.

ಸಿ ಟಿ ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ   ಸಿದ್ದರಾಮಯ್ಯು
Exit mobile version