Home ನಮ್ಮ ಜಿಲ್ಲೆ ಕೊಪ್ಪಳ ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ

0

ಕುಷ್ಟಗಿ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟ ಘಟನೆ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊನ್ನಮ್ಮ ಶಿವಪ್ಪ ತಳವಾರ(56) ನಿಧನರಾಗಿದ್ದರು. ಬಾಳ ಸಂಗಾತಿ ಅಗಲಿಕೆಯಿಂದ ನೊಂದು ಪತ್ನಿ ಶವದ ಮುಂದೆ ಕುಳಿತಿದ್ದ ಶಿವಪ್ಪ ತಳವಾರ(70) ರಾತ್ರಿ 10ಕ್ಕೆ ಏಕಾಏಕಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಮೃತ ದಂಪತಿಗೆ ನಾಲ್ವರು ಪುತ್ರಿಯರು, ಇಬ್ವರು ಪುತ್ರರು ಇದ್ದಾರೆ.

Exit mobile version