Home ನಮ್ಮ ಜಿಲ್ಲೆ ನಾಲ್ಕು ಮಾತು ಹೇಳುವೆ ಎಂದ ಶಿವಣ್ಣ

ನಾಲ್ಕು ಮಾತು ಹೇಳುವೆ ಎಂದ ಶಿವಣ್ಣ

0

ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಸದ್ದು ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ #AskNimmaShivanna ಎಂಬ ಸೆಷನ್ ನಡೆಸಿದ್ದರು. ಅಭಿಮಾನಿಗಳು ಕೇಳಿದ ವಿವಿಧ ರೀತಿಯ ಪ್ರಶ್ನೆಗಳಿಗೆ ಅವರು ತಮ್ಮದೇ ಸ್ಟೈಲ್​ನಲ್ಲಿ ಉತ್ತರ ನೀಡಿದ್ದಾರೆ. ಅಭಿಮಾನಿಯೋರ್ವ RCB ಕುರಿತು ಒಂದು ಮಾತು ಹೇಳಿ ಎಂಬ ಕೋರಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಒಂದಲ್ಲ – ನಾಲ್ಕು ಮಾತು ಹೇಳುತ್ತೆನೆ, ಈ ಸಲ ಕಪ್ ನಮ್ದೆ ಎಂದು ಶಿವಣ್ಣ ಉತ್ತರಿಸಿದ್ದಾರೆ.
ಘೋಸ್ಟ್ ಸಿನಿಮಾ ಇದೇ ಅಕ್ಟೋರ್-19 ರಂದು ರಿಲೀಸ್ ಆಗುತ್ತಿದೆ.

https://samyuktakarnataka.in/%e0%b2%af%e0%b2%be%e0%b2%b0%e0%b2%bf%e0%b2%97%e0%b3%86-%e0%b2%ac%e0%b2%82%e0%b2%a4%e0%b3%81-%e0%b2%af%e0%b2%be%e0%b2%95%e0%b2%be%e0%b2%97%e0%b2%bf-%e0%b2%ac%e0%b2%82%e0%b2%a4%e0%b3%81-47%e0%b2%b0/

Exit mobile version