Home ನಮ್ಮ ಜಿಲ್ಲೆ ಏಷ್ಯಾ ಎಜುಕೇಷನ್ ಮೆಡಲ್‌ಗೆ ಇಬ್ಬರು ಭಾರತೀಯರು ಆಯ್ಕೆ

ಏಷ್ಯಾ ಎಜುಕೇಷನ್ ಮೆಡಲ್‌ಗೆ ಇಬ್ಬರು ಭಾರತೀಯರು ಆಯ್ಕೆ

0

ಲಂಡನ್‌: ಏಷ್ಯಾ ಎಜುಕೇಷನ್ ಮೆಡಲ್‌ ಸ್ಪರ್ಧೆಯ ಅಂತಿಮ ಸುತ್ತಿಗೆ ಭಾರತದ ಆಶೀಶ್ ಧವನ್ ಹಾಗೂ ಪ್ರಣವ್ ಕೊಠಾರಿ ಆಯ್ಕೆಯಾಗಿದ್ದಾರೆ.
ಬ್ರಿಟನ್‌ ಮೂಲದ ಟಿ4 ಎಜುಕೇಷನ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಎಚ್‌ಪಿ’ ಸಂಯುಕ್ತವಾಗಿ ಆಯೋಜಿಸಿರುವ ಈ ಸ್ಪರ್ದೆಗೆ ಸಿಂಗಪುರ, ಫಿಲಿಪ್ಪೀನ್ಸ್‌, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್‌ ಮತ್ತು ಮಲೇಷ್ಯಾ ದೇಶಗಳ 8 ಮಂದಿ ಸಾಧಕರು ಅಕ್ಟೋಬರ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಸೆಣಸಲಿದ್ದಾರೆ.

Exit mobile version