Home ನಮ್ಮ ಜಿಲ್ಲೆ ಆದಿತ್ಯ ಎಲ್-1 : ಸೂರ್ಯನತ್ತ ಭಾರತ: ಯಶಸ್ವಿ ಉಡಾವಣೆ

ಆದಿತ್ಯ ಎಲ್-1 : ಸೂರ್ಯನತ್ತ ಭಾರತ: ಯಶಸ್ವಿ ಉಡಾವಣೆ

0

ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದರೆ 15 ಲಕ್ಷ ಕಿಲೋ ಮೀಟರ್‌ ಅಂತರದ ಪಯಣ ಮಾಡಲಿದೆ.

https://twitter.com/samyuktakarnat2/status/1697862389331333432

Exit mobile version