Home News ಮುರುಘಾಶ್ರೀ ಪ್ರಕರಣ: 3ನೇ ಆರೋಪಿ ಅರೆಸ್ಟ್

ಮುರುಘಾಶ್ರೀ ಪ್ರಕರಣ: 3ನೇ ಆರೋಪಿ ಅರೆಸ್ಟ್

ಮುರುಘಾಶ್ರೀ ಬಂಧನದ ಬಳಿಕ ಪರಾರಿಯಾಗಿದ್ದ ಪ್ರಕರಣದ ಮೂರನೇ ಆರೋಪಿ ಮರಿಸ್ವಾಮಿ ಬಸವಾದಿತ್ಯನನ್ನ ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿಯ ಹೊಸಪೇಟೆಯಲ್ಲಿ ಭಕ್ತರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ವಶಕ್ಕೆ ಪಡೆದಿದ್ದು ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಕರೆತರುತ್ತಿದ್ದಾರೆ.

Exit mobile version