Home ಅಪರಾಧ ಬೆಳಗಾವಿಯಲ್ಲಿ ಎರಡು ಶವ ಪತ್ತೆ

ಬೆಳಗಾವಿಯಲ್ಲಿ ಎರಡು ಶವ ಪತ್ತೆ

0

ಬೆಳಗಾವಿ: ನಗರದ ಕಪಿಲೇಶ್ವರ ಹಳೆಯ ಹೊಂಡದಲ್ಲಿ ಎರಡು ಶವಗಳು ಪತ್ತೆಯಾಗಿವೆ. ಅದರಲ್ಲಿ ಒಂದು ಗಂಡು ಹೆಣ್ಣು ಇದೆ. ಶವದ ಗರುತು ಪತ್ತೆಯಾಗಿಲ್ಲ. ನೀರಿನಲ್ಲಿ ಮುಖ ಕೆಳಗೆ ಆಗಿರುವುದರಿಂದ ಶವದ ಗುರುತು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಖಡೆಬಜಾರ ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Exit mobile version