Home ಅಪರಾಧ ಬಸ್‌ ಪಲ್ಟಿ: ಏಳು ಜನರಿಗೆ ಗಾಯ

ಬಸ್‌ ಪಲ್ಟಿ: ಏಳು ಜನರಿಗೆ ಗಾಯ

0

ಬೆಳಗಾವಿ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಗುಚಿ ಬಿದ್ದ ಘಟನೆ ರಾಮದುರ್ಗ ತಾಲ್ಲೂಕಿನ‌ ಮುಳ್ಳೂರು ಗುಡ್ಡದಲ್ಲಿ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version