Home News ತಾಯಿ ಸೇರಿ ನಾಲ್ಕು ಹುಲಿಗಳು ಸಾವು: ವಿಷಪ್ರಾಷನ ಶಂಕೆ

ತಾಯಿ ಸೇರಿ ನಾಲ್ಕು ಹುಲಿಗಳು ಸಾವು: ವಿಷಪ್ರಾಷನ ಶಂಕೆ

ಚಾಮರಾಜನಗರ: ತಾಯಿ ಹುಲಿ ಹಾಗು ಮೂರು ಮರಿ ಹುಲಿಗಳ ಅಸಹಜ ಸಾವನ್ನಪ್ಪಿದ ಘಟನೆ ನಡೆದಿದೆ.
ಎಂ.ಎಂ.ಹಿಲ್ಸ್ ವನ್ಯಧಾಮದ ಮೀಣ್ಯಂ ವಲಯದಲ್ಲಿ ಈ ಘಟನೆ ನಡೆದಿದ್ದು ವಿಷ ಪ್ರಶಾನ ಶಂಕೆ ವ್ಯಕ್ತಪಡಿಸಿದ್ದಾರೆ, ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳ ದೌಡಾಯಿಸಿದ್ದಾರೆ, ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ, ಸಿಬ್ಬಂದಿ ನಿರ್ಲಕ್ಷ್ಯವಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು, ವಿಷ ಪ್ರಾಶಾನವಾಗಿದ್ದರೆ ಸಂಬಂಧಿಸಿದವರ ವಿರುದ್ದ ಕ್ರಿಮಿನಲ್ ಪ್ರಕರಣಕ್ಕೆ ಸಚಿವ ಖಂಡ್ರೆ. ಸೂಚಿಸಿದ್ದಾರೆ.

Exit mobile version