Home ಕ್ರೀಡೆ ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್ ಥ್ರೋ: ಭಾರತೀಯ ನೀರಜ್ ಚೋಪ್ರಾಗೆ ಅಗ್ರ ಸ್ಥಾನ

ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್ ಥ್ರೋ: ಭಾರತೀಯ ನೀರಜ್ ಚೋಪ್ರಾಗೆ ಅಗ್ರ ಸ್ಥಾನ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್ ಥ್ರೋ ನ ಹೊಸ ರ‍್ಯಾಂಕಿಂಗ್ ಬಿಡುಗಡೆಯಾಗಿದ್ದು, ಭಾರತೀಯ ನೀರಜ್ ಚೋಪ್ರಾ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹೊಸ ಶ್ರೇಯಾಂಕದಲ್ಲಿ ನೀರಜ್ ಚೋಪ್ರಾ 1445 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಇನ್ನು ಸರಣಿಯಲ್ಲಿ ಆಂಡರ್ಸನ್ ಪೀಟರ್ಸ್ 1431 ಅಂಕಗಳೊಂದಿಗೆ ಎರಡನೇ ಸ್ಥಾನ ಹಾಗೂ ಜರ್ಮನ್ ಅಥ್ಲೀಟ್ ಜೂಲಿಯನ್ ವೆಬರ್ 1407 ಅಂಕಗಳನ್ನು ಹೊಂದಿದ್ದು ಮೂರನೇ ಸ್ಥಾನ ಪಡೆದಿದ್ದಾರೆ,

Exit mobile version