Home ಸುದ್ದಿ ರಾಜ್ಯ ಕರ್ನಾಟಕದಲ್ಲಿ ‘ಕೈ’ ಮನ್ನಡೆ

ಕರ್ನಾಟಕದಲ್ಲಿ ‘ಕೈ’ ಮನ್ನಡೆ

0

ಬೆಂಗಳೂರು: ಶಿಗ್ಗಾವಿಯಲ್ಲಿ ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ ಮುನ್ನಡೆ ಸಾದಿಸಿದ್ದರೆ, ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಆಘಾತ ನೀಡಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ. ಇನ್ನು ಸಂಡೂರು ವಿಧಾನಸಭೆ ಕ್ಷೇತ್ರದ 11 ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ‌ಮುನ್ನಡೆ ಸಾಧಿಸಿದೆ.

Exit mobile version