Home ಕ್ರೀಡೆ India vs Australia: ಆಸ್ಟ್ರೇಲಿಯಾ 13 ಓವರ್‌ಗೆ 28 ರನ್‌

India vs Australia: ಆಸ್ಟ್ರೇಲಿಯಾ 13 ಓವರ್‌ಗೆ 28 ರನ್‌

0

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್​ ಪಂದ್ಯ ಆರಂಭವಾದ ಕೆಲ ಹೊತ್ತಿನಲ್ಲೆ ಮಳೆಯಿಂದಾಗಿ ಅಡಚಣೆಯಾಗಿದೆ.
ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು, 13.2 ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡವು ವಿಕೆಟ್ ನಷ್ಟವಿಲ್ಲದೆ 28 ರನ್ ಮಾಡಿದೆ. ಭೋಜನ ವಿರಾಮದ ಬಳಿಕ ಪಂದ್ಯ ಆರಂಭವಾಗಬಹದು ಎನ್ನಲಾಗಿದೆ, ಇನ್ನು ಭಾರತ ತಂಡದಲ್ಲಿ ಹರ್ಷಿತ್ ರಾಣಾ ಮತ್ತು ಆರ್​​ ಅಶ್ವಿನ್ ಅವರನ್ನು ಕೈಬಿಟ್ಟು ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಗಿದೆ.

Exit mobile version