Home News ಮೈಸೂರು ಪತ್ರಕರ್ತ  ಮಧುಸೂದನ್ ನಿಧನ

ಮೈಸೂರು ಪತ್ರಕರ್ತ  ಮಧುಸೂದನ್ ನಿಧನ


ಮೈಸೂರು: ಪತ್ರಕರ್ತ ಮಧುಸೂದನ್ (ಯುಎಂಎನ್ ಮಧು ) ಇಂದು ನಿಧನರಾಗಿದ್ದಾರೆ.

ಇವರಿಗೆ 48 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಮಧು ಸಂಜೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಇವರು ಪತ್ನಿ, ತಾಯಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವಿವಿಧ ಮಾಧ್ಯಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು.

Exit mobile version