Home ತಾಜಾ ಸುದ್ದಿ ಸೇತುವೆಯಿಂದ ಜಿಗಿಯಲು ಯತ್ನ: ಕೂದಲಿಡಿದು ರಕ್ಷಿಸಿದ ಚಾಲಕನ ವಿಡಿಯೋ ವೈರಲ್‌

ಸೇತುವೆಯಿಂದ ಜಿಗಿಯಲು ಯತ್ನ: ಕೂದಲಿಡಿದು ರಕ್ಷಿಸಿದ ಚಾಲಕನ ವಿಡಿಯೋ ವೈರಲ್‌

0

ಮುಂಬೈ: ಸಮುದ್ರಕ್ಕೆ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಚಾಲಕ ಮಹಿಳೆಯ ತಲೆ ಕೂದಲು ಹಿಡಿದು ರಕ್ಷಿಸಿದ ಘಟನೆ ನಡೆದಿದೆ.
ನಿನ್ನೆ ಶುಕ್ರವಾರ ಸಾಯಂಕಾಲ ಮುಂಬೈನ ಅಟಲ್ ಸೇತುದಲ್ಲಿ ಮಹಿಳೆಯೊಬ್ಬರು ಸಮುದ್ರಕ್ಕೆ ಜಿಗಿಯಲು ಹೋದಾಗ ಕ್ಯಾಬ್ ಚಾಲಕ ಹಾಗೂ ಸಂಚಾರ ಪೊಲೀಸರ ರಕ್ಷಣೆಯಿಂದ ಜೀವ ಕಾಪಾಡಿದ ಘಟನೆ ನಡೆದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtu.be/lF1V0_-m2lE?si=wgwuCrNJZZSQJwB0

Exit mobile version