ತಾಜಾ ಸುದ್ದಿಸುದ್ದಿರಾಜ್ಯಸಿನಿ ಮಿಲ್ಸ್ ಯಶ್‌ಗಾಗಿ ಡಿಸೆಂಬರ್ 8ರವರೆಗೆ… By Samyukta Karnataka - December 4, 2023 0 ಬೆಂಗಳೂರು: ನಟ ಯಶ್ ಒಂದೂವರೆ ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಚಿತ್ರವೊಂದನ್ನು ಪೋಸ್ಟ್ ಮಾಡಿ ಡಿಸೆಂಬರ್ 8ರಂದು ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಯಶ್19 ಟೈಟಲ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. See moreIt’s time… 8th December, 9:55 AM. Stay tuned to @KvnProductions #Yash19 pic.twitter.com/stZYBspuxY— Yash (@TheNameIsYash) December 4, 2023