Home ತಾಜಾ ಸುದ್ದಿ ಮತ ಎಣಿಕೆಯ ನಡುವೆ ಟೆಂಪಲ್ ರನ್ ನಡೆಸಿದ ಕಾಂಗ್ರೆಸ್ ‌ಅಭ್ಯರ್ಥಿ

ಮತ ಎಣಿಕೆಯ ನಡುವೆ ಟೆಂಪಲ್ ರನ್ ನಡೆಸಿದ ಕಾಂಗ್ರೆಸ್ ‌ಅಭ್ಯರ್ಥಿ

0


ಬಳ್ಳಾರಿ: ಸಂಡೂರು ವಿಧಾನ ಸಭೆ ಕ್ಷೇತ್ರದ ‌ಮತ ಎಣಿಕೆ ನಡೆದಿದ್ದು, ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಟೆಂಪಲ್ ರನ್ ನಡೆಸಿದರು.
ಸಂಡೂರಿನಲ್ಲಿ ಆಂಜನೇಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ‌ ಭೇಟಿ ನೀಡಿ ದರ್ಶನ ಪಡೆದರು. ಬಳ್ಳಾರಿಯಲ್ಲಿನ ಕನಕ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Exit mobile version