Home ತಾಜಾ ಸುದ್ದಿ ಬಾಗಲಕೋಟೆ ಜಿಲ್ಲೆಯ ಯೋಧ ಹುತಾತ್ಮ

ಬಾಗಲಕೋಟೆ ಜಿಲ್ಲೆಯ ಯೋಧ ಹುತಾತ್ಮ

0

ಬಾಗಲಕೋಟೆ ಜಿಲ್ಲೆಯ ಕಲಾದಗಿ ಸಮೀಪದ ಖಜ್ಜಿಡೋಣಿ ಗ್ರಾಮದ ಯೋದ ಹನುಮಂತ ಬಸಪ್ಪ ತಳವಾರ(32) ತಾವು ಸೇವೆಸಲ್ಲಿಸುತ್ತಿದ್ದ ರಾಜಸ್ಥಾನದಲ್ಲಿ ಶನಿವಾರ ಸಂಜೆ ಹುತಾತ್ಮರಾಗಿದ್ದಾರೆ.
ಕಳೆದ 12 ವರ್ಷಗಳಿಂದ ಸ್ಯೆನ್ಯದಲ್ಲಿದ್ದ ಅವರು ಇತ್ತಿಚಿಗೆ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಯೋವೃದ್ದ ತಂದೆ,ಪತ್ನಿ,ಪುಟ್ಟ ಓರ್ವ ಮಗಳು,ಮಗ,ಸಹೊದರರನ್ನು ಇವರು ಅಗಲಿದ್ದಾರೆ.
ಮೃತ ಯೋದ ಹನುಮಂತಪ್ಪ ಅವರ ಪಾರ್ಥಿವ ಶರೀರದ ಆಗಮನದ ಬಗ್ಗೆ ಈ ವರೆಗೂ ಖಚಿತ ಮಾಹಿತಿಗಳು ಲಭ್ಯವಾಗುತ್ತಿಲ್ಲ.

Exit mobile version