Home ಕ್ರೀಡೆ ಪ್ಯಾರಾಲಿಂಪಿಕ್ಸ್​: ಕನ್ನಡಿಗ ಸುಹಾಸ್‌‌ಗೆ ಬೆಳ್ಳಿ ಪದಕ

ಪ್ಯಾರಾಲಿಂಪಿಕ್ಸ್​: ಕನ್ನಡಿಗ ಸುಹಾಸ್‌‌ಗೆ ಬೆಳ್ಳಿ ಪದಕ

0

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್‌ನಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ಯತಿರಾಜ್ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್‌ 4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

Exit mobile version