Home ತಾಜಾ ಸುದ್ದಿ ನಿವೃತ್ತಿಯಾಗುತ್ತಿರುವ ಐಜಿಪಿಗೆ ಶುಭ ಹಾರೈಸಿದ ಸಿಎಂ

ನಿವೃತ್ತಿಯಾಗುತ್ತಿರುವ ಐಜಿಪಿಗೆ ಶುಭ ಹಾರೈಸಿದ ಸಿಎಂ

0

ಬೆಂಗಳೂರು: ಇಂದು ನಿವೃತ್ತಿಯಾಗುತ್ತಿರುವ ಐಜಿಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್ ಅವರು ಇಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಶುಭ ಕೋರಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ನಾಗೇಂದ್ರ ಸಹ ಜೊತೆಗಿದ್ದರು.

Exit mobile version