Home News ನಮಸ್ಕಾರ ಹುಬ್ಬಳ್ಳಿ, ಸಿಗೋಣ ಬನ್ನಿ ಎಂದ ಡಾಲಿ

ನಮಸ್ಕಾರ ಹುಬ್ಬಳ್ಳಿ, ಸಿಗೋಣ ಬನ್ನಿ ಎಂದ ಡಾಲಿ

“ಉತ್ತರಕಾಂಡ”ದ ಮಂದಿಗ ಉತ್ತರಕರ್ನಾಟಕದ ಮಂದಿ ಬೇಕು!!! ಆಡಿಷನ್ ಗೆ ಬತ್ತೀರೇನ್ರೀ?? ನಿಮ್‌ ವಯಸ್ಸು 12-75 ಒಳಗಿದ್ದು, ಚಲೋ acting ಮಾಡೋಕ್ ಬಂದ್ರೆ ಸಾಕು‌ ನೋಡ್ರೀ… ಏನಂತೀರ್ರೀ?

ಬೆಂಗಳೂರು: ಹುಬ್ಬಳ್ಳಿಯಲ್ಲಿ ಉತ್ತರಕಾಂಡ ಚಿತ್ರದ ಆಡಿಷನ್ ನಡೆಯುತ್ತಿದೆ.
ಡಾಲಿ ಧನಂಜಯ್ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಮಸ್ಕಾರ ಹುಬ್ಬಳ್ಳಿ, ಸಿಗೋಣ ಬನ್ನಿ ಎಂದಿದ್ದಾರೆ.
ಇಂದು ಧಾರವಾಡದ ನುಗ್ಗಿಕೇರಿ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ಆಂಜನೇಯನ ಆಶೀರ್ವಾದ ಪಡೆದುಕೊಂಡಿದ್ದಾರೆ ಅವರೊಂದಿಗೆ ಉತ್ತರಕಾಂಡ ಸಿನಿಮಾದ ಡೈರೆಕ್ಟರ್ ರೋಹಿತ್ ಪದಕಿ, ನಿರ್ಮಾಪಕ ಕಾರ್ತಿಕ್ ಗೌಡ ಸಹ ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.

Exit mobile version