ನಮ್ಮ ಜಿಲ್ಲೆಕೊಪ್ಪಳತಾಜಾ ಸುದ್ದಿಸುದ್ದಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗುಪ್ತಾ ನೇಮಕ By Samyukta Karnataka - October 18, 2024 0 ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಭಾಗ್ಯನಗರದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ನೇಮಕವಾಗಿದ್ದಾರೆ. ನೂತನ ಸದಸ್ಯರಾಗಿ ಮಾರ್ಕೇಂಶ್ವರ ಕಲ್ಲನವರ, ಚನ್ನಬಸಯ್ಯ ಚನ್ನವಡಿಯರ ಮಠ, ಅಬ್ದುಲ್ ಲತೀಫ್, ಕಾಳಮ್ಮ ಶಿವಶರಣಬಸವರಾಜ ಅವರನ್ನು ಆಯ್ಕೆ ಮಾಡಲಾಗಿದೆ.