Home ತಾಜಾ ಸುದ್ದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪತ್ರಿಕೆ ಬಿಡುಗಡೆ ಮಾಡಿದ ಕಾಶಪ್ಪನವರ

ಧಾರ್ಮಿಕ ಕಾರ್ಯಕ್ರಮದಲ್ಲಿ ಪತ್ರಿಕೆ ಬಿಡುಗಡೆ ಮಾಡಿದ ಕಾಶಪ್ಪನವರ

0

ಇಳಕಲ್ : ತಾಲೂಕಿನ ನಂದವಾಡಗಿ ಗ್ರಾಮದ ಮಹಾಂತಲಿಂಗ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಸಂಯುಕ್ತ ಕರ್ನಾಟಕದಲ್ಲಿ ಬಂದ ವರದಿಗಳ ಪುಟಗಳನ್ನು ಭಕ್ತರಿಗೆ ಪ್ರದರ್ಶನ ಮಾಡಿದರು. ನಂದವಾಡಗಿ ಮಠದ ಹಿರಿಯ ಶ್ರೀಗಳು ಸದ್ಯದ ಡಾ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಹಾಗೂ ನಾಡಿನ ನಾನಾ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು

Exit mobile version