Home ತಾಜಾ ಸುದ್ದಿ ಜಾರಕಿಹೊಳಿ ಮುಂದಿನ ಸಿಎಂ: ಮೊಳಗಿದ ಘೋಷಣೆ

ಜಾರಕಿಹೊಳಿ ಮುಂದಿನ ಸಿಎಂ: ಮೊಳಗಿದ ಘೋಷಣೆ

0

ದಾವಣಗೆರೆ: ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದಿಂದ ಹಮ್ಮಿಕೊಂಡಿರುವ ವಾಲ್ಮೀಕಿ ಜಾತ್ರೆಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗುವ ಘೋಷಣೆ ಮೊಳಗಿದವು.
ವಾಲ್ಮೀಕಿ ಜಾತ್ರೆಯಲ್ಲಿ ಕೆಲ ಬೆಂಬಲಿಗರು ಅವರ ಪ್ಲೇ ಕಾರ್ಡ್ ಹಿಡಿದುಕೊಂಡು ಘೋಷಣೆ ಕೂಗುತ್ತಾ ಸಾಗಿ ದರು. ಇನ್ನೂ ಕೆಲವರು ಅವರು ಬರುತ್ತಲೇ ಮುಂದಿನ ಸಿಎಂ ಜಾರಕಿಹೊಳಿ ಎಂದು ಕೂಗಿದರು. ಯಾವುದಕ್ಕೂ ಪ್ರತಿಕ್ರಿಯಿಸದ ಜಾರಕಿಹೊಳಿ ಮಠದ ಒಳಕ್ಕೆ ಸಾಗಿದರು.

Exit mobile version