ಕೊಪ್ಪಳ: ಹೊಸಪೇಟೆಯ ನಾರಾಯಣ್ ಎಂಜಿನಿಯರಿಂಗ್ ಸಂಸ್ಥೆಗೆ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಸಚಿವ ಶಿವರಾಜ್ ತಂಗಡಗಿ ಕ್ರಸ್ಟ್ ಗೇಟನ್ನು ವೀಕ್ಷಿಸಿದರು.
ನಾರಾಯಣ ಎಂಜಿನಿರಿಂಗ್ ಸಂಸ್ಥೆಯವರು ಸಚಿವ ತಂಗಡಗಿಯವರಿಗೆ ತಯಾರಾಗುತ್ತಿರುವ ಕ್ರಸ್ಟ್ ಗೇಟ್ ಕುರಿತು ಮಾಹಿತಿ ನೀಡಿದರು.
ಸಂಸದ ಕೆ.ರಾಜಶೇಖರ ಹಿಟ್ನಾಳ್, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಇದ್ದರು.