ಸೃಜನಾತ್ಮಕ ರೀತಿಯಲ್ಲಿ ಭಾಷೆಗಳ ಅಣಕು ಕಲಿಯುವುದು ಒಂದು ಮೋಜಿನ ಚಟುವಟಿಕೆಯಾಗಿದೆ ಎಂದು ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ರೇಖಾಚಿತ್ರದ ಕನ್ನಡ ವರ್ಣಮಾಲೆ ಇರುವ ಚಿತ್ರವನ್ನು ಹಂಚಿಕೊಂಡಿದ್ದ, ಕಿರಣ ಕುಮಾರ ಅವರ ಟ್ವಿಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಡ ಸುಂದರ ಭಾಷೆ ಎಂದಿದ್ದಾರೆ.
A creative way to make learning languages a fun activity, in this case the beautiful Kannada language. https://t.co/OC8XQxh8Sa