Home ಕ್ರೀಡೆ ಇಂದು ಆರ್‌ಸಿಬಿ ಮ್ಯಾಚ್

ಇಂದು ಆರ್‌ಸಿಬಿ ಮ್ಯಾಚ್

0

2008ರಿಂದ ಈವರೆಗೆ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಒಟ್ಟಾರೆ 32 ಬಾರಿ ಮುಖಾಮುಖಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಹೇಳಿದ ಹೊಸ ಅಧ್ಯಾಯವನ್ನು ತವರಿನಿಂದಲೇ ಆರಂಭ ಮಾಡಿದೆ.
ವಿರಾಟ್ ಕೊಹ್ಲಿ ಲಯಕ್ಕೆ ಮರಳಿದ್ದು. ಇಂದು ಆರ್‌ಸಿಬಿ ನಡೆಯಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯ ವೀಕ್ಷಿಸಲು ಅಬಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳಲ್ಲಿ ದೈತ್ಯ ಬ್ಯಾಟರ್‌ಗಳ ದಂಡೇ ಇದ್ದು, ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ರನ್‌ ಹೊಳೆ ಹರಿಯುವ ಸಾಧ್ಯತೆಗಳಿವೆ. 2008ರಿಂದ ಈವರೆಗೆ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಒಟ್ಟಾರೆ 32 ಬಾರಿ ಮುಖಾಮುಖಿ ಆಗಿದ್ದು, ಕೋಲ್ಕತಾ ನೈಟ್‌ ರೈಡರ್ಸ್‌ ಒಟ್ಟು 18 ಪಂದ್ಯಗಳಲ್ಲಿ, ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿವೆ.

Exit mobile version