Home ತಾಜಾ ಸುದ್ದಿ ಅನಾರೋಗ್ಯದ ಮಧ್ಯ ಮತದಾನ ಮಾಡಿದ ವಯೋವೃದ್ಧ

ಅನಾರೋಗ್ಯದ ಮಧ್ಯ ಮತದಾನ ಮಾಡಿದ ವಯೋವೃದ್ಧ

0

ನವಲಗುಂದ : ಪಟ್ಟಣದ ಕಳ್ಳಿಮಠ ನಿವಾಸಿ ಅಬ್ದುಲಸಾಬ ಹಟೇಲಸಾಬ ರಾಮದುರ್ಗ ಇವರು ಅನಾರೋಗ್ಯದ ನಡುವೆಯು ತಮ್ಮ 75 ವಯಸ್ಸಿನಲ್ಲಿ ಮತಗಟ್ಟೆ ಸಂಖ್ಯೆ 102ರಲ್ಲಿ ಮತ ಚಲಾಯಿಸಿದರು.

ಮತದಾನ ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವು ಚಲಾವಣೆ ಮಾಡಲೇಬೇಕು ಎಂಬ ಸಂದೇಶ ಬೀರಿದ ಅಬ್ದುಲಸಾಬ.

Exit mobile version