Home ನಮ್ಮ ಜಿಲ್ಲೆ ಹಂಪಿಯಲ್ಲಿ ವಿದೇಶಿ ಗೂಬೆ ಪತ್ತೆ

ಹಂಪಿಯಲ್ಲಿ ವಿದೇಶಿ ಗೂಬೆ ಪತ್ತೆ

0

ಹೊಸಪೇಟೆ: ಅಪರೂಪದ ವಿದೇಶಿ ಚುಕ್ಕಿ ಕಾಡುಗೂಬೆ ಹಂಪಿಯ ಪರಿಸರದಲ್ಲಿ ಕಾಣಿಸಿಕೊಂಡಿದೆ. ಹಂಪಿಯಲ್ಲಿ ಶಬರೀಶ ಜಿ.ಎ. ಮತ್ತು ಸಂತೋಷ ಎಂಬುವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಹಂಪಿಯ ಮಾತಂಗ ಪರ್ವತದಲ್ಲಿ ಛಾಯಾಗ್ರಹಣ ಮಾಡಲು ಹೊದ ಸಂದರ್ಭದಲ್ಲಿ ಕಾಣಿಸಿಕೊಂಡಿದೆ. ಹಂಪಿ ಪರಿಸರದಲ್ಲಿ ಸಾಕಷ್ಟು ಗೂಬೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದೆ ಮೊದಲ ಬಾರಿಗೆ ಅಪರೂಪದ ವಿದೇಶಿ ಚುಕ್ಕಿ ಕಾಡುಗೂಬೆ ಕಾಣಿಸಿಕೊಂಡಿದೆ ಎಂದು ಶಬರೀಶ ತಿಳಿಸಿದ್ದಾರೆ.

Exit mobile version