Home ನಮ್ಮ ಜಿಲ್ಲೆ ಚಿಕ್ಕಮಗಳೂರು ಸಿ.ಟಿ. ರವಿ ನಾಮಪತ್ರ ಸಲ್ಲಿಕೆ

ಸಿ.ಟಿ. ರವಿ ನಾಮಪತ್ರ ಸಲ್ಲಿಕೆ

0

ಚಿಕ್ಕಮಗಳೂರು: ಸಾವಿರಾರು ಕಾರ್ಯಕರ್ತರ ಜತೆಗೂಡಿ ಶಾಸಕ ಸಿ.ಟಿ. ರವಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಸ್ವಗ್ರಾಮ ಚಿಕ್ಕಮಾಗವಳ್ಳಿ ಗ್ರಾಮದ ಗ್ರಾಮದೇವತೆ ಸೇರಿದಂತೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ತೆರಳಿದರು. ರಸ್ತೆಯುದ್ದಕ್ಕೂ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರೋ ಸಿ.ಟಿ. ರವಿಗೆ ಜನರು ಹಾರ ಹಾಕಿ ಶುಭಕೋರಿದರು.

Exit mobile version