Home ಸುದ್ದಿ ದೇಶ ಸಂತೋಕ್‌ ಸಿಂಗ್‌ ನಿಧನಕ್ಕೆ ಮೋದಿ ಸಂತಾಪ

ಸಂತೋಕ್‌ ಸಿಂಗ್‌ ನಿಧನಕ್ಕೆ ಮೋದಿ ಸಂತಾಪ

0
Santhok Sing

ಪಂಜಾಬ್‌ನ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌ ಚೌಧರಿ ಅವರಿಗೆ ಶನಿವಾರ ಭಾರತ್‌ ಜೋಡೋ ಪಾದಯಾತ್ರೆಯ ವೇಳೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, 76 ವರ್ಷದ ರಾಜಕಾರಣಿ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾರೆ. ಸಂತೋಕ್‌ ಸಿಂಗ್‌ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

Exit mobile version