Home ತಾಜಾ ಸುದ್ದಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೇರಪ್ರಸಾರ ವೀಕ್ಷಿಸಿದ ಶಾ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೇರಪ್ರಸಾರ ವೀಕ್ಷಿಸಿದ ಶಾ

0

ನವದೆಹಲಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಭಾಗವಹಿಸುತ್ತಿಲ್ಲ.
ಬಿಜೆಪಿಯ ಹಲವು ಹಿರಿಯ ನಾಯಕರು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ನೇರಪ್ರಸಾರವನ್ನು ವಿವಿಧ ದೇವಸ್ಥಾನಗಳಿಂದ ವೀಕ್ಷಿಸುತ್ತಿದ್ದು, ಅಮಿತ್ ಶಾ ಅವರು ಬಿರ್ಲಾ ಮಂದಿರದಲ್ಲಿ ನೇರಪ್ರಸಾರವನ್ನು ವೀಕ್ಷಿಸುತ್ತಿದ್ದಾರೆ.

Exit mobile version