Home ಕ್ರೀಡೆ ಮೆಸ್ಸಿ ಪಡೆಗೆ ಮತ್ತೊಂದು ಕಿರೀಟ

ಮೆಸ್ಸಿ ಪಡೆಗೆ ಮತ್ತೊಂದು ಕಿರೀಟ

0

ಅಮೆರಿಕ ಫುಟ್ ಬಾಲ್ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನಾ ಪಡೆ ಚಾಂಪಿಯನ್ ಪಟ್ಟಕ್ಕೇರಿದೆ.
ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಕೊಲಂಬಿಯಾ ಎದುರು 1–0 ಅಂತರದ ಗೆಲುವು ಸಾಧಿಸಿತು. 38ರ ಹರೆಯದ ಮೆಸ್ಸಿ ಅವರು ಟೂರ್ನಿಯುದ್ದಕ್ಕೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೂ ಯಾವುದೇ ಪಂದ್ಯ ತಪ್ಪಿಸಿಕೊಂಡಿಲ್ಲ.

Exit mobile version