Home ತಾಜಾ ಸುದ್ದಿ ಮಂತ್ರಾಲಯದ ಶ್ರೀರಾಯರ ಆರಾಧನಾ ಮಹೋತ್ಸವ

ಮಂತ್ರಾಲಯದ ಶ್ರೀರಾಯರ ಆರಾಧನಾ ಮಹೋತ್ಸವ

0

ರಾಯಚೂರು: ಪ್ರತಿವರ್ಷದಂತೆ ಈ ವರ್ಷವೂ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಸಪ್ತರಾತ್ರೋತ್ಸವದ ಮೊದಲನೆ ದಿನವಾದ ಭಾನುವಾರ ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ)ಯಿಂದ ಶ್ರೀನಿವಾಸ ದೇವರ ಪ್ರಸಾದ ರೂಪದಲ್ಲಿ ಶೇಷವಸ್ತ್ರಗಳನ್ನು ಟಿಟಿಡಿಯ ಇಒ ಜೆ. ಶಾಮಲರಾವ್ ಅವರ ಕ್ಷೇತ್ರಕ್ಕೆ ತೆಗೆದುಕೊಂಡು ಬಂದಿದ್ದು, ಶೇಷವಸ್ತ್ರಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ತೆಗೆದುಕೊಂಡು
ಬರಲಾಯಿತು.

Exit mobile version