ನಮ್ಮ ಜಿಲ್ಲೆಉಡುಪಿತಾಜಾ ಸುದ್ದಿದಕ್ಷಿಣ ಕನ್ನಡಸುದ್ದಿ ಭಾರಿ ಮಳೆ: ಉಡುಪಿ, ದ.ಕ. ಶಾಲೆಗಳಿಗೆ ರಜೆ By Samyukta Karnataka - May 30, 2025 0 ಉಡುಪಿ: ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ ಹಾಗೂ 1ರಿಂದ 10ನೇ ತರಗತಿ ವರೆಗೆ ಮೇ 30ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಘೋಷಿಸಿದ್ದಾರೆ. ಆದರೆ, ಎಸ್ .ಎಸ್. ಎಲ್ .ಸಿ ಪೂರಕ ಪರೀಕ್ಷೆ ಎಂದಿನಂತೆ ನಡೆಯಲಿದೆ.