Home ತಾಜಾ ಸುದ್ದಿ ಬೆಳಗಾವಿ: ವಿರೋಧ ಪಕ್ಷದ ನಾಯಕರಾಗಿ ಮುಜಮಿಲ್ ಡೋಣಿ

ಬೆಳಗಾವಿ: ವಿರೋಧ ಪಕ್ಷದ ನಾಯಕರಾಗಿ ಮುಜಮಿಲ್ ಡೋಣಿ

0

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್‌ನ ಮುಜಮಿಲ್ ಡೋಣಿ ಆಯ್ಕೆ ಆಗಿದ್ದಾರೆ. ಶಾಸಕ ಆಸೀಫ್ ಸೇಠ ಅವರ ಬೆಂಬಲಿಗ ಸದಸ್ಯ ಎಂದು ಅವರು ಗುರುತಿಸಿಕೊಂಡಿದ್ದಾರೆ.

Exit mobile version