Home ನಮ್ಮ ಜಿಲ್ಲೆ ಬೆಳಗಾವಿಯಲ್ಲಿ ವಿಚಿತ್ರ ಬಲೂನ್ ಪತ್ತೆ

ಬೆಳಗಾವಿಯಲ್ಲಿ ವಿಚಿತ್ರ ಬಲೂನ್ ಪತ್ತೆ

0

ಬೆಳಗಾವಿ: ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ವಿಚಿತ್ರ ಬಲೂನ್‌ ಪತ್ತೆಯಾಗಿದ್ದು, ಈ ಬಲೂನ್‌ನಲ್ಲಿ ಕೆಲ ಎಲೆಕ್ಟ್ರಾನಿಕ್‌ ವಸ್ತುಗಳು ಇರುವುದರಿಂದ ಸ್ಥಳಿಯರಲ್ಲಿ ಆತಂಕ ಮನೆಮಾಡಿದೆ. ಪೋಲಿಸರು ತನಿಖೆ ನಡೆಸಿದ್ದಾರೆ.

Exit mobile version