Home ತಾಜಾ ಸುದ್ದಿ ಬಿಲ್ಲ ರಂಗ ಬಾಷಾದಲ್ಲಿ ಭವಿಷ್ಯದ ಕಥೆ

ಬಿಲ್ಲ ರಂಗ ಬಾಷಾದಲ್ಲಿ ಭವಿಷ್ಯದ ಕಥೆ

0

ಬೆಂಗಳೂರು: ನಟ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’ ಚಿತ್ರದ ಟ್ರೈಲರ್‌ನಲ್ಲಿ 2209ರಲ್ಲಿ ನಡೆಯೋ ಕಥೆ ಅನ್ನುವುದನ್ನು ರಿವೀಲ್ ಮಾಡಲಾಗಿದೆ.
ನಟ ಸುದೀಪ್ 51ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ʼಬಿಲ್ಲ ರಂಗ ಬಾಷʼ ಸಿನಿಮಾದ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್‌ ವಿಡಿಯೋವನ್ನು ರಿಲೀಸ್‌ ಮಾಡಿದ್ದು, ಟಾಲಿವುಡ್‌ನ ʼಹನುಮಾನ್‌ʼ ಸಿನಿಮಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ‘ಬಿಲ್ಲ ರಂಗ ಬಾಷ’ನಿಗೆ ʼಪ್ರೈಮ್‌ ಶೋ ಎಂಟರ್ಟೈನ್ಮೆಂಟ್ʼ ಬ್ಯಾನರ್‌ ಅಡಿಯಲ್ಲಿ ಬಂಡವಾಳ ಹಾಕಲಿದ್ದಾರೆ. ‘ಬಿಲ್ಲ ರಂಗ ಭಾಷಾ’ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದ್ದು, 2025ರಲ್ಲಿ ಬಿಡುಗಡೆ ಆಗಲಿದೆ ಎಂದಿದ್ದಾರೆ.

Exit mobile version