Home ನಮ್ಮ ಜಿಲ್ಲೆ ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ವೀರಮರಣ

ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ವೀರಮರಣ

0

ಹಾವೇರಿ: ಕಾಶ್ಮೀರದ ಉಗ್ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ವೀರಯೋಧ ರವಿ ವಡ್ಡರ(ಕೆಳಗಿನಮನಿ) ಸೋಮವಾರ ವೀರಮರಣ ಹೊಂದಿದ್ದಾರೆ. ನಾಳೆ ಬೆಳಗ್ಗೆ 9ಗಂಟೆಗೆ ಹುಟ್ಟೂರಿಗೆ ಮೃತದೇಹ ಆಗಮಿಸಲಿದೆ‌ ಎಂದು ಮೂಲಗಳು ತಿಳಿಸಿವೆ.

Exit mobile version