Home ತಾಜಾ ಸುದ್ದಿ ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ ನಿಧನ

ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ ನಿಧನ

0

ಬೆಳಗಾವಿ: ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ ನಿಧನರಾಗಿದ್ದಾರೆ.
ವಿ.ಆರ್.ಎಲ್. ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರಾಗಿರುವ ಶಿವಕಾಂತ ಸಿದ್ನಾಳ, ಅನಾರೋಗ್ಯದಿಂದ ಬಳಲುತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಶಿವಕಾಂತ್ ಸಿದ್ನಾಳ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

Exit mobile version