Home ತಾಜಾ ಸುದ್ದಿ ಅಂದಾಜು 12 ಸಾವಿರ ಮತಗಳಿಂದ ಕಾಂಗ್ರೆಸ್ ‌ಗೆಲುವು?

ಅಂದಾಜು 12 ಸಾವಿರ ಮತಗಳಿಂದ ಕಾಂಗ್ರೆಸ್ ‌ಗೆಲುವು?

0

ಬಳ್ಳಾರಿ: ಸಂಡೂರು ವಿಧಾನ ಸಭೆ ಕ್ಷೇತ್ರದ ‌ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ‌ಪ್ರಕಟವೊಂದೆ ಬಾಕಿ‌‌ ಇದೆ.
ಅಂದಾಜು 12 ಸಾವಿರ ಮತಗಳ ಅಂತರ ಸಿಕ್ಕಂತಾಗಿದೆ. ಇದೇ‌ ಮೊದಲ ಬಾರಿಗೆ ಸಂಡೂರು ಮತ ಕ್ಷೇತ್ರದಲ್ಲಿ ಜಿದ್ದಾ ಜಿದ್ದಿನ ಫೈಟ್ ನಡೆದಿದ್ದು, ಮತ ಎಣಿಕೆಯಲ್ಲೂ ಹಾವು ಏಣಿ ಆಟ ನಡೆದಿದೆ. ಒಟ್ಟಿನಲ್ಲಿ ಸಂಡೂರು ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಭೀತಾದಂತಾಗಿದೆ.

Exit mobile version