Home ತಾಜಾ ಸುದ್ದಿ 112 ಸಹಾಯವಾಣಿಗೂ ಬಂತು ವಾಟ್ಸ್‌ಪ್‌

112 ಸಹಾಯವಾಣಿಗೂ ಬಂತು ವಾಟ್ಸ್‌ಪ್‌

0

ಬೆಂಗಳೂರು : ಬೆಂಗಳೂರಿನ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು 112 ಸಹಾಯವಾಣಿ ಸೇವೆಯನ್ನು ಉನ್ನತಿಕರಿಸಿದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ, ಅವರ ಟ್ವೀಟ್‌ನಲ್ಲಿ “ಬೆಂಗಳೂರು ನಮ್ಮ ೧೧೨ ಉನ್ನತಿಕರಿಸಲು ಮೊದಲ ಹೆಜ್ಜೆಯಾಗಿ ನಾಗರೀಕರು ಇನ್ನು ಮುಂದೆ ನಮ್ಮ ೧೧೨ ಸೇವೆಯನ್ನು ಬೆಂಗಳೂರು ಪೊಲೀಸರ WhatsApp ನಂಬರ್ ೯೪೮೦೮೦೧೦೦೦ ಗೆ ಮಾಹಿತಿ ನೀಡುವುದರ ಮೂಲಕವೂ ಪಡೆಯಬಹುದಾಗಿದೆ ಎಂದಿದ್ದಾರೆ.

Exit mobile version