ತಾಜಾ ಸುದ್ದಿಸುದ್ದಿದೇಶ ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ನಿಧನ By Samyukta Karnataka - April 12, 2023 0 ನವದೆಹಲಿ: ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್‌ನ ಮಾಜಿ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರ ಸ್ವರ್ಗಸ್ಥರಾಗಿದ್ದಾರೆ.