Home ತಾಜಾ ಸುದ್ದಿ ಬೆಳಗಾವಿ: ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

0
ಅಪಘಾತ

ಲಾರಿ-ಕಾರು-ಬೈಕ್ ಮಧ್ಯೆ ಸರಣಿ ಅಪಘಾತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ನಡೆದಿದೆ.

ಕಾರಿನಲ್ಲಿದ್ದ ಚಾಲಕ ಸೇರಿ ಮೂವರು, ಬೈಕ್ ಮೇಲಿದ್ದ ಅಜ್ಜಿ ಸ್ಥಳದಲ್ಲೇ ಸಾವು ಕಾರನಲ್ಲಿದ್ದ ಕುಡಚಿ ಎಎಸ್ಐ ಪರುಶರಾಮ ಹಲಕಿ ಪತ್ನಿ ರುಕ್ಮಿಣಿ, ಓರ್ವ ಪುತ್ರಿ ಡ್ರೈವರ್ ಸೇರಿ ಮೂವರು ಸಾವು . ಯರಗಟ್ಟಿ ಕಡೆಗೆ ಹೊರಟಿದ್ದ ಕಾರು, ಬೆಳಗಾವಿ ಕಡೆಗೆ ಬರುತ್ತಿದ್ದ ಸೀಮೆಂಟ್ ಲಾರಿ ಮಧ್ಯೆ ಅಪಘಾತಅಪಘಾತದ ರಭಸಕ್ಕೆ ಸಂಪೂರ್ಣ ನುಜ್ಜು ನುಜ್ಜಾದ ಕಾರು ಯರಗಟ್ಟಿ ಕಡೆಗೆ ಹೊರಟಿದ್ದ ಬೈಕಿಗೂ ಗುದ್ದಿದ ಲಾರಿಬೈಕಿನ ಮೇಲಿದ್ದ ಓರ್ವ ಅಜ್ಜಿ ಸಾವು, ಇಬ್ಬರಿಗೆ ಗಂಭೀರ ಗಾಯ, ಸ್ಥಳೀಯ ಆಸ್ಪತ್ರೆಗೆ ರವಾನೆಕಾರಿನಲ್ಲಿ ಐದು ಜನ, ಬೈಕ್ ಮೇಲೆ ಮೂವರು ಇದ್ದರು ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ ಭೇಟಿ, ಪರಿಶೀಲನೆಅಪಘಾತದಿಂದ ರಾಜ್ಯ ಹೆದ್ದಾರಿ ಮೇಲೆ ಸಂಚಾರದಲ್ಲಿ ವ್ಯಥ್ಯಯ ಸ್ಥಳಕ್ಕೆ ಬೈಲಹೊಂಗಲ್, ಮುರಗೋಡ, ನೇಸರಗಿ, ಯರಗಟ್ಟಿ ಪೊಲೀಸರ ಭೇಟಿಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Exit mobile version