Home ತಾಜಾ ಸುದ್ದಿ ದೀಪಾವಳಿ ವಿಶೇಷ ಸಂಚಿಕೆ ಲೋಕಾರ್ಪಣೆ

ದೀಪಾವಳಿ ವಿಶೇಷ ಸಂಚಿಕೆ ಲೋಕಾರ್ಪಣೆ

0

ಬೆಂಗಳೂರು: ಕರ್ಮವೀರ ವಾರಪತ್ರಿಕೆ ಹೊರತಂದಿರುವ ದೀಪಾವಳಿ ವಿಶೇಷ ಸಂಚಿಕೆಯನ್ನು ಖ್ಯಾತ ಚಿತ್ರನಟ ನೀನಾಸಂ ಸತೀಶ್ ಅವರು ಬೆಂಗಳೂರು ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಲೋಕಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿಗಳಾದ ಗುರುರಾಜ ಕರ್ಜಗಿ. ಸಿಎಫ್ಒ ಬಾಲಕೃಷ್ಣ. ಸಮೂಹ ಸಂಪಾದಕ ರಾದ ಹುಣಸವಾಡಿ ರಾಜನ್. ಸಂಯುಕ್ತ ಕರ್ನಾಟಕ ಸಂಪಾದಕರಾದ ವಸಂತ ನಾಡಿಗೇರ. ಲೋಕಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹರಿಚನ್ನಕೇಶವ .ಕರ್ಮವೀರ ಸಂಪಾದಲ ಅನಿಲ್ ಕುಮಾರ್ ಹಾಜರಿದ್ದರು.

Exit mobile version