Home ತಾಜಾ ಸುದ್ದಿ ಜನಶತಾಬ್ದಿ ಎಕ್ಸಪ್ರೆಸ್ ನಿಲುಗಡೆ ಬದಲು

ಜನಶತಾಬ್ದಿ ಎಕ್ಸಪ್ರೆಸ್ ನಿಲುಗಡೆ ಬದಲು

0

ಹುಬ್ಬಳ್ಳಿ: ಆಗಸ್ಟ್ ೭ರಿಂದ ಜನಶತಾಬ್ದಿ ಎಕ್ಸಪ್ರೆಸ್ ರೈಲು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದ ೩ನೇ ಪ್ರವೇಶ ದ್ವಾರದ ೬ನೇ ಪ್ಲಾಟ್ ಫಾರ್ಮ್ಗೆ ಬಂದು ನಿಲುಗಡೆಯಾಗಲಿದೆ.
ಇದೇ ಪ್ಲಾಟ್ ಫಾರ್ಮ್ನಿಂದಲೇ ಪುನಃ ಬೆಂಗಳೂರಿಗೆ ಹೊರಡಲಿದೆ. ಆಗಸ್ಟ್ ೭ರಿಂದಲೇ ಈ ಮಾರ್ಪಾಡು ಅನುಷ್ಠಾನಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ.

Exit mobile version