Home ತಾಜಾ ಸುದ್ದಿ ಕುಟುಂಬ ಸಮೇತ ಆಗಮಿಸಿ ಜಗದೀಶ ಶೆಟ್ಟರ್ ಮತದಾನ

ಕುಟುಂಬ ಸಮೇತ ಆಗಮಿಸಿ ಜಗದೀಶ ಶೆಟ್ಟರ್ ಮತದಾನ

0

ಹುಬ್ಬಳ್ಳಿ: ಕುಸುಗಲ್ಲ ರಸ್ತೆಯ ಮುಧುರಾ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಪತ್ನಿ ಶಿಲ್ಪಾ ಶೆಟ್ಟರ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಗಳೊಂದಿಗೆ ಆಗಮಿಸಿ ಮತ ಚಲಾಯಿಸಿದರು

Exit mobile version