Home ಸುದ್ದಿ ರಾಜ್ಯ ಅಣ್ಣಯ್ಯಪ್ಪ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ

ಅಣ್ಣಯ್ಯಪ್ಪ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ

0

ಬೆಂಗಳೂರು: ಜೋಗಿ ಪ್ರೇಮ್ – ಧ್ರುವ ಸರ್ಜಾ ಅವರ ‘ಕೆಡಿ’ ಚಿತ್ರದ ಅಣ್ಣಯಪ್ಪನ ಪೋಸ್ಟರ್ ಇಂದು ರಿಲೀಸ್ ಆಗಿದ್ದು. ಅಣ್ಣಯ್ಯಪ್ಪ ಯಾರು ಎಂಬುದಕ್ಕೆ ಉತ್ತರ ಎಂಬುದಕ್ಕೆ ಉತ್ತರ ಸಿಕ್ಕಂತಾಗಿದೆ. ಅದು ಬೇರೆ ಯಾರೂ ಅಲ್ಲ ಕ್ರೇಜಿಸ್ಟಾರ್ ರವಿಚಂದ್ರನ್.
ಪ್ರೇಮ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಡಿ ಚಿತ್ರದಲ್ಲಿ ಅಣ್ಣಯಪ್ಪ ಯಾರು ಎಂಬ ಕೂತಹಲವನ್ನು ಹುಟ್ಟು ಹಾಕಿದ್ದ ಪ್ರೇಮ ಇಂದು ಪೊಸ್ಟರ್‌ ಮುಖಾಂತರ ಆ ಖಾತುರತೆಗೆ ಉತ್ತರ ನೀಡಿದ್ದಾರೆ.

Exit mobile version