Home ತಾಜಾ ಸುದ್ದಿ ಲಕ್ಷ್ಮೀ ಅರುಣ ಮತದಾನ

ಲಕ್ಷ್ಮೀ ಅರುಣ ಮತದಾನ

0

ಬಳ್ಳಾರಿ:ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಕೆ ಆರ್ ಪಿಪಿ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣ ಬೆಳಗ್ಗೆ 7 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಪುತ್ರಿ ಬ್ರಹ್ಮಣಿ ಜೊತೆ ಲಕ್ಷ್ಮಿ ಮತದಾನ ನಡೆಯಿತು. ಹವಂಭವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ತಾವು ಮತ ​​ಚಲಾಯಿಸುವ ಮುನ್ನ ಕುರುಬ ದಂಪತಿ ಮತದಾನ ಮಾಡುವಂತೆ ನೋಡಿದ್ದು ವಿಶೇಷ.

Exit mobile version