ನಮ್ಮ ಜಿಲ್ಲೆಬೆಂಗಳೂರುಸುದ್ದಿರಾಜ್ಯ ನಾನು ನಂದಿನಿ ಈಗ ವಾಟ್ಸಾಪ್ ನಲ್ಲಿ By Samyukta Karnataka - September 19, 2023 0 ಬೆಂಗಳೂರು: ‘ನಾನು ನಂದಿನಿ ಬೆಂಗಳೂರು ಬಂದಿನಿ ಸಾಂಗ್ ಟ್ರೆಂಡ್ ಆಗಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲರ ಮನಸೂರೆ ಮಾಡಿತ್ತು, ಈಗ ಕನ್ನಡ ಸ್ಟಿಕರ್ ಆಯಪ್ ಮೂಲಕ ನಾನು ನಂದಿನಿ ಸ್ಟಿಕರ್ ಈಗ ವಾಟ್ಸಾಪ್ ಸಂದೇಶಗಳಿಂದ ಮತ್ತೆ ಗಮನ ಸೆಳೆದಿದೆ. https://samyuktakarnataka.in/%E0%B2%A8%E0%B2%BE%E0%B2%A8%E0%B3%81-%E0%B2%A8%E0%B2%82%E0%B2%A6%E0%B2%BF%E0%B2%A8%E0%B2%BF-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%97%E0%B3%86-%E0%B2%AC/