Home ನಮ್ಮ ಜಿಲ್ಲೆ ಧಾರವಾಡ ೧೧ಕ್ಕೆ ಶೇ. ೨೪ರಷ್ಟು ಮತದಾನ

ಧಾರವಾಡ ೧೧ಕ್ಕೆ ಶೇ. ೨೪ರಷ್ಟು ಮತದಾನ

0

ಧಾರವಾಡ: ಧಾರವಾಡ ಲೊಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11ಕ್ಕೆ ಶೇ 24 ಮತದಾನವಾಗಿದೆ.
ವಿಧಾನಸಭಾ ಕ್ಷೇತ್ರವಾರು ನವಲಗುಂದ ಶೇ 23.21, ಕುಂದಗೋಳ ಶೇ 18.69, ಧಾರವಾಡ ಶೇ 25.8, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 26.66, ಹುಬ್ಬಳ್ಳಿ-ಧಾರವಾಡ ಕೇಂದ್ರ ಶೇ 26.21, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶೇ 24.97, ಕಲಘಟಗಿ ಶೇ 23.97 ಹಾಗೂ ಶಿಗ್ಗಾವಿ ಶೇ 21.17 ಮತದಾನವಾಗಿದೆ.
ಗ್ರಾಮೀಣ ಭಾಗಗಳಲ್ಲಿ ಮುಂಜಾನೆ ಸಮಯದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸಿದ್ದು ಕಂಡುಬಂದಿತು.

ಧಾರವಾಡ ಕರ್ನಾಟಕ ಕಾಲೇಜು ಆವರಣದ ಮತದಾನ ಕೇಂದ್ರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮತದಾನ ಮಾಡಿದರು.

Exit mobile version